ಶ್ರೀಪುರಂದರದಾಸರ ಪುಣ್ಯದಿನ ಸ್ಮರಣೆ
ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ | ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್ || ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ. ಶ್ರೀಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷಗೆ ವಿಶಿಷ್ಟವಾದ ಗೀತೆಯನ್ನು …
ದೀಪಾವಳಿ ಹಬ್ಬದ ಶುಭಾಶಯಗಳು
ರಾಯರ – ನಡೆದಾಡುವ ರಾಯರ ಭಕ್ತರಿಗೆಲ್ಲಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀಕಾರ್ತೀಕ ದಾಮೋದರ ಸ್ತೋತ್ರಂ
ಶ್ರೀ ಕಾರ್ತೀಕ ದಾಮೋದರ ಸ್ತೋತ್ರಂ ಮತ್ಸ್ಯಾಕೃತಿಧರ ಜಯದೇವೇಶ ವೇದವಿಭೋದಕ ಕೂರ್ಮಸ್ವರೂಪ | ಮಂದರಗಿರಿಧರ ಸೂಕರರೂಪ ಭೂಮಿವಿಧಾರಕ ಜಯ ದೇವೇಶ || 1 || ಕಾಂಚನಲೋಚನ ನರಹರಿರೂಪ ದುಷ್ಟಹಿರಣ್ಯಕ ಭಂಜನ ಜಯ ಭೋ | ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ ಭಾರ್ಗವರೂಪ || 2 || ಜಯವಿಶ್ರವಸಃ ಸುತವಿಧ್ವಂಸಿನ್ ಜಯ ಕಂಸಾರೇ ಯದುಕುಲತಿಲಕ | ಜಯವೃಂದಾವನಚರ ದೇವೇಶ ದೇವಕಿನಂದನ ನಂದಕುಮಾರ || 3 || ಜಯಗೋವರ್ಧನಧರ ವತ್ಸಾರೇ ಧೇನುಕಭಂಜನ ಜಯ ಕಂಸಾರೇ | ರುಕ್ಮಿಣಿನಾಯಕ ಜಯ ಗೋವಿಂದ …
ಶ್ರೀ ಗುರು ಜಗನ್ನಾಥದಾಸರ ಆರಾಧನಾ ಮಹೋತ್ಸವ 25.10.2018
ಗುರುಪುರ್ವ ಜಗನ್ನಾಥ – ದಾಸಸ್ಯಾಮಿತ ತೇಜಸಃ | ತಸ್ಯಪಾದಾಬ್ಜ ಸಂಭೂತಾಃ – ರಜಾಂಸಿ ಶಿರಸಾವಹೇ || ರಾಘವೇಂದ್ರ ಕೃಪಾಪಾತ್ರಂ ಕೌತಾಳ ಕ್ಷೇತ್ರ ವಾಸಿನಮ್ । ನಾನಾ ಗ್ರಂಥ ಪ್ರಣೇತಾರಂ ಗುರುಜಗನ್ನಾಥ ಮಹಂ ಭಜೇ ।। Sanskrit राघवेंद्र कृपापात्रं कौताळ क्षेत्र वासिनम् । नाना ग्रंथ प्रणेतारं गुरुजगन्नाथ महं भजे ॥ Telugu రాఘవేంద్ర కృపాపాత్రం కౌతాళ క్షేత్ర వాసినమ్ | నానా గ్రంథ ప్రణేతారం గురుజగన్నాథ మహం భజే || Tamil ராகவேம்த்ர …
Sri Dheerendra Teerthara 233th Aradhana Mahotsava
Sri Dheerendra Teertharu Poorvashrama Name : Sri Jayaramacharya Period : 1775 – 1785 Gurugalu : Sri Varadendra Teertharu Shishyaru : Sri Bhuvanendra Teertharu Aradhana Tithi : Phalguna Shukla Trayodashi(Feb – Mar) Vrindavana Situated at : Hosaritti| River : Varada From Sri Sushameendra Seva Pratishtana book published about Sri Dheerendra Teertaru Named :“Dheerendra Vijaya Vaijayanti” ಶ್ರೀಧೀರೇಂದ್ರತೀರ್ಥರು …
Rudra devara suladhi(Vadirajaru)
ರುದ್ರದೇವರ ಸುಳಾದಿ – ವಾದಿರಾಜರು ಧ್ರುವತಾಳ ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ- ಯಂಬಕನ ಗೌರಿಯರಸನ ತುತಿಸುತಿದಕೊ ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ ಸಂಭ್ರಮದಿಂದ ಗಂಗೆ ಗರ್ವಿಸುವಳು ‘ಡಂಭ ಏಕೋರುದ್ರನದ್ವಿತೀಯವದನ್ತೌ’ ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ- ಡಂಬಡದು ವಿಷ್ಣುವೆಂಬವತಾರ ಮೂಲರೂಪ ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’ ಯೆಂಬ ಹಿರಿಯರ ಮತವ ಸುಮತವೆಂದು ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ ಅಂಬುಜಾಕ್ಷ ಹಯವದನ ಅಖಿಳರೊಡೆಯ ||1|| ಮಠ್ಯತಾಳ ಆರು ಪುರಾಣ ಗೌರಿಯ …
Rudra devara suladhi(Purandara dasaru)
ರುದ್ರದೇವರ ಸುಳಾದಿ – ಪುರಂದರದಾಸರು ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ …
Sri Vishnu Teerthara 212th Aradhana
” ಶ್ರೀ ವಿಷ್ಣುತೀರ್ಥರ ಸಂಕ್ಷಿಪ್ತ ಮಾಹಿತಿ “ ಹೆಸರು : ಶ್ರೀ ಜಯತೀರ್ಥಾಚಾರ್ಯರು ತಂದೆ : ಶ್ರೀ ಬಾಳಾಚಾರ್ಯರು ತಾಯಿ : ಸಾಧ್ವೀ ಭಾಗೀರಥೀಬಾಯಿ ಕಾಲ : ಕ್ರಿ ಶ 1756 – 1806 ಜನ್ಮಸ್ಥಳ : ಸವಣೂರು ಹತ್ತಿರವಿರುವ ಸಿದ್ಧಾಪುರ ಗ್ರಾಮ ಅಂಶ : ಶ್ರೀ ರುದ್ರದೇವರು ಸ್ವರೂಪೋದ್ಧಾರಕ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ವಿದ್ಯಾ ಗುರುಗಳು : ಐಜಿ ಶ್ರೀ ವೇಂಕಟರಾಮಾಚಾರ್ಯರು ( ಶ್ರೀ ವ್ಯಾಸತತ್ತ್ವಜ್ಞರು ) ಆಶ್ರಮ ಗುರುಗಳು : ಶ್ರೀ …
Sri Suprajnendra Teerthara Aradhana
Sri Suprajnendra Teertharu Period : 1884 – 1903 Ashrama Gurugalu : Sri Sugunendra Teertharu Ashrama Shishyaru : Sri Sukruteendra Teertharu Aradhana Tithi : Magha Krishna Shashti(Jan – Feb) Vrindavana Situated at : Nanjangud River : Kapila | Koundinya ಶ್ರೀಸುಪ್ರಜ್ಞೇಂದ್ರತೀರ್ಥರು ಪೂರ್ವಾಶ್ರಮನಾಮ ಶ್ರೀ ಗುರುರಾಜಾಚಾರ್ಯರು ಸನ್ಯಾಸ ಸ್ವೀಕಾರ 1884ನೇ ನಾಮ ಸಂವತ್ಸರ ಗುರುಗಳು ಶ್ರೀಸುಗುಣೇಂದ್ರತೀರ್ಥರು ಪೀಠ ಆಳಿದ ಅವಧಿ 19ವರ್ಷಗಳು ಬೃಂದಾವನ ಪ್ರವೇಶ 1903 ನೇ ಶೋಭಕೃತ್ ನಾಮ ಸಂವತ್ಸರ …