इक्ष्वाकु राजवंशावली (सूर्यवंश)

ಇಕ್ಷ್ವಾಕು ರಾಜವಂಶಾವಳೀ – (ಸೂರ್ಯ್ವವಂಶ) ವಂಶವೃಕ್ಷ.. ಬ್ರಹ್ಮನ ಮಗ ಮರೀಚಿ • ಮರೀಚಿಯ ಮಗ ಕಾಶ್ಯಪ • ಕಾಶ್ಯಪರ ಮಗ ಸೂರ್ಯ • ಸೂರ್ಯನ ಮಗ ಮನು • ಮನುವಿನ ಮಗ ಇಕ್ಷ್ವಾಕು • ಇಕ್ಷ್ವಾಕುವಿನ ಮಗ ಕುಕ್ಷಿ • ಕುಕ್ಷಿಯ ಮಗ ವಿಕುಕ್ಷಿ • ವಿಕುಕ್ಷಿಯ ಮಗ ಬಾಣ • ಬಾಣನ ಮಗ ಅನರಣ್ಯ • ಅನರಣ್ಯನ ಮಗ ಪೃಥು • ಪೃಥುವಿನ ಮಗ ತ್ರಿಶಂಕು • ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ) • ದುಂಧುಮಾರುವಿನ ಮಗ …