Category «Dasa Sahitya»

ಶ್ರೀಗೋಪಾಲದಾಸರ-ಆರಾಧನೆ

Sri Gopala Dasaru ಶ್ರೀಗೋಪಾಲದಾಸರ ಆರಾಧ್ಯ ದೈವ ಶ್ರೀವಿಜಯವಿಠ್ಠಲ ದೇವರು Period : 1722 – 1762 Name : Bhaganna Ankitha : Gopala Vittala Upadesha Guru :  Sri Vijaya Dasaru Aradhana Tithi :  Pushya Bahula Astamee Place : Uttanooru ಶ್ರೀ ಗೋಪಾಲದಾಸರು ಕಾಲ ಕ್ರಿ. ಶ. 1722 – 1762 ಹೆಸರು ಭಾಗಣ್ಣ ಪುಣ್ಯ ತಿಥಿ ಪುಷ್ಯ ಬಹುಳ ಅಷ್ಟಮೀ ಅಂಕಿತ  ಗೋಪಾಲವಿಠ್ಠಲ ಉಪದೇಶ ಗುರುಗಳು ಶ್ರೀವಿಜಯದಾಸರು ಸ್ಥಳ …

Sri Abhinava Praneshavittala Dasara Aradhana

Sri Abhinava Praneshavittala Dasaru ವರದೇಂದ್ರಾರ್ಚಕಂ ಶಾಂತಂ – ಪ್ರಾಣೇಶಾರ್ಯಸುವಂಶಜಂ | ಮಾಲೋಲ ಪದ ಸಂಸಕ್ತಂ – ಹನುಮಂತಾಭಿಧಂ ಭಜೇ || For more info Click – Sri Abhinava Praneshavittala Dasaru  

ಹರಪನಹಳ್ಳಿ ಭೀಮವ್ವನವರ ಆರಾಧನೆ

ನಾರದಾದಾಪ್ತ ಸದ್ಬೋಧಾಂ – ಸಾಧ್ವೀ ಸಾಹಿತ್ಯ ಕಾರಿಣೀಂ | ಭೀಮೇಶ ಕೃಷ್ಣ ನಿರತಾಂ – ವಂದೇ ಭೀಮವ್ವ ಮಾತರಂ || For more info click  –  Harapanahalli Bheemavva

ಶ್ರೀಪುರಂದರದಾಸರ ಪುಣ್ಯದಿನ ಸ್ಮರಣೆ ನಿಮಿತ್ತ…

  ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ | ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್ || ಶ್ರೀಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷಗೆ ವಿಶಿಷ್ಟವಾದ ಗೀತೆಯನ್ನು ತಂದು ಕೊಟ್ಟ ಮಹಾ ಮಹಿಮರು. ಶ್ರೀಪುರಂದರದಾಸರ ಮೂಲಸ್ಥಾನ ಪಂಢರಪುರದ ಬಳಿಯ ಪುರಂದರಗಢ. ಪೂರ್ವಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು. ನವಕೋಟಿನಾರಾಯಣ ಎಂಬ ಪ್ರಶಸ್ತಿಯಲ್ಲಿ ಅವರ ಅಗಾಧಸಂಪತ್ತಿನ ಹಿರಿಮೆಯನ್ನು ಕಾಣಬಹುದು ಪೂರ್ವಜೀವನದಲ್ಲಿ ಜಿಪುಣಾಗ್ರೇಸರರೆಂದು ಸುಪ್ರಸಿದ್ದರಾಗಿದ್ದ ಇವರು ಅನಂತರ ಸರ್ವಸ್ವದಾನ ಮಾಡಿದ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ.‌ ನವಕೋಟಿ ಎನ್ನಿಸಿದ ಮಹಾಲಕ್ಷ್ಮೀಯನ್ನು ತೊರೆದು …