When is Ratha saptami?
Ratha saptami falls on Magha maasa Shukla paksha saptami.
What is the Significance of Ratha saptami?
It symbollically represents Surya (Sun) turning his Ratha (Chariot) which is drawn by seven horses towards the northern hemisphere, in a north east direction
It signifies the change in the weather and marks the beginning of Spring season.
Ratha saptami, also a festival to thank Lord Surya for the good harvest.
ಸೂರ್ಯ ಪ್ರಾರ್ಥನೆ
ದಿವಾಕರಂ ದೀಪ್ತಸಹಸ್ರರಶ್ಮಿಂ ತೇಜೋಮಯಂ ಜಗತಃ ಕರ್ಮಸಾಕ್ಷಿಮ್ |
ಅಂಶುಂ ಭಾನುಂ ಸೂರ್ಯಮಾದ್ಯಂ ಗ್ರಹಾಣಾಂ ರವಿಂ ಸದಾ ಶರಣಮಹಂ ಪ್ರಪದ್ಯೇ ||
ಭಾನೋ ದಿವಾಕರಾದಿತ್ಯ ಮಾರ್ತಾಂಡ ಜಗತಾಂ ಪತೇ |
ಅಪಾಂ ನಿಧೇ ಜಗದ್ರಕ್ಷ ಭೂತಭಾವನ ಭಾಸ್ಕರ ||
ವಿಷ್ಣೋ ಹಂಸಾದಿಭೂತೇಶ ಆದಿಮಧ್ಯಾಂತಭಾಸ್ಕರ |
ಪ್ರಸಾದಾತ್ ತವ ಸಂಪೂರ್ಣಮರ್ಚನಂ ಯದಿಹಾಸ್ತು ಮೇ ||
ಈ ದಿನದಲ್ಲಿ 7 ಎಕ್ಕದ ಎಲೆಗಳನ್ನು ತೆಗೆದುಕೊಂಡು ನದಿಯಲ್ಲಿ (ನದಿಯಲ್ಲದಿದ್ದರೆ ಮನೆಯಲ್ಲಾದರೂ ಸರಿ) ಒಂದೊಂದು ಎಲೆಯನ್ನು ತಲೆಯ ಮೇಲೆ ಇಟ್ಟುಕೊಂಡು ಒಂದು ಎಲೆಗೆ ಒಂದು ಮುಳುಗಿನಂತೆ
“ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು | ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ | ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ | ಸಪ್ತವ್ಯಾಧಿ-ಸಮಾಯುಕ್ತಂ ಹರ ಮಾಕರಿ ಸಪ್ತಮೀ ||”
ಎಂಬ ಮಂತ್ರದಿಂದ ಸ್ನಾನಮಾಡಬೇಕು.
“ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ | ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||” ಎಂಬ ಮಂತ್ರದಿಂದ ಸೂರ್ಯದೇವನಿಗೆ ಅರ್ಘ್ಯವನ್ನು ಕೊಡಬೇಕು.
ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.
ಭಗವದ್ಗೀತೆಯಲ್ಲಿ ಕೃಷ್ಣ ನವಗ್ರಹ ಗಳಲ್ಲಿ ತಾನು ಸೂರ್ಯನೆಂದು ಹೇಳಿದ್ದಾನೆ, ನಮಸ್ಕಾರ ಪ್ರಿಯೋ ಭಾನು ಅಂದರೆ ಸೂರ್ಯದೇವನು ನಮಸ್ಕಾರ ಪ್ರಿಯನು, ಅಂತೆಯೆ ಯೋಗಗಳಲ್ಲಿ ಸೂರ್ಯ ನಮಸ್ಕಾರ ಅತೀ ಪ್ರಮುಖ, ಸೂರ್ಯನು ಏಕ ಚಕ್ರದ ರಥವನ್ನು ಹೊಂದಿದ್ದಾನೆ, ಗರುಡನ ತಮ್ಮನಾದ ಅರುಣ( ಕಾಲುಗಳಿಲ್ಲದ ) ನನ್ನು ಸಾರಥಿಯಾಗಿ ಹೊಂದಿದ್ದಾನೆ. ಸೂರ್ಯನ 7 ಕುದುರೆಗಳು 7 ಬಣ್ಣಗಳನ್ನು ಹೊಂದಿರುತ್ತವೆ.
ಸೂರ್ಯನಮಸ್ಕಾರ ಯೋಗಾಸನಗಳಲ್ಲಿ ಪ್ರಮುಖ ಆಸನ.
ಸೂರ್ಯನ 108 ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ 108 ನಮಸ್ಕಾರಗಳನ್ನು ಮಾಡುವರು. 108 ಆಗದಿದ್ದವರು 12 ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ.
ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||
ಮಹತ್ವ :
ಸಂಖ್ಯೆಗಳಲ್ಲಿ ‘7’ ಈ ಸಂಖ್ಯೆಗೆ ಹೆಚ್ಚು ಮಹತ್ವ ಇದೆ. ಸಪ್ತಮಿಯಂದು ಶಕ್ತಿ ಮತ್ತು ಚೈತನ್ಯದ ಸಂಗಮ ಆಗಿರುತ್ತದೆ.
ಸೂರ್ಯೋಪಾಸನೆಯ ಮಹತ್ವ : ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ.ಸೂರ್ಯೋಪಾಸನೆಯಿಂದ ಶರೀರದಲ್ಲಿರುವ ಚಂದ್ರನಾಡಿಯು ಪೂರ್ಣಪ್ರಮಾಣದಲ್ಲಿ ಮುಚ್ಚಿ ಹೋಗಿ ಸೂರ್ಯನಾಡಿಯು ಬೇಗ ಕಾರ್ಯರತವಾಗಲು ಸಹಾಯವಾಗುತ್ತದೆ. ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಅಧಿಕ ಶ್ರೇಷ್ಠವಾಗಿದೆ.
ಸೂರ್ಯನಿಗೆ ಬೆಳೆಗ್ಗೆ ಅರ್ಘ್ಯ ಅರ್ಪಿಸಿ ಅವನ ದರ್ಶನ ಪಡೆದರೆ ಸಾಕು, ಅವನು ಪ್ರಸನ್ನನಾಗುತ್ತಾನೆ. ಸೂರ್ಯನ ದರ್ಶನ ಪಡೆಯುವುದು ಅವನ ಉಪಾಸನೆಯ ಒಂದು ಭಾಗವೇ ಆಗಿದೆ.
ಉದಯಿಸುತ್ತಿರುವ ಸೂರ್ಯನೆಡೆಗೆ ನೋಡಿ ‘ತ್ರಾಟಕ’ವನ್ನು ಮಾಡಿದರೆ ಕಣ್ಣುಗಳ ಕ್ಷಮತೆಯು ಹೆಚ್ಚುತ್ತದೆ.
ಸೂರ್ಯ ಅಷ್ಟೋತ್ತರ ಶತನಾಮಾವಳಿ
ಓಂ ಅರುಣಾಯ ನಮಃ |
ಓಂ ಶರಣ್ಯಾಯ ನಮಃ |
ಓಂ ಕರುಣಾರಸಸಿಂಧವೇ ನಮಃ |
ಓಂ ಅಸಮಾನಬಲಾಯ ನಮಃ |
ಓಂ ಆರ್ತರಕ್ಷಣಾಯ ನಮಃ |
ಓಂ ಆದಿತ್ಯಾಯ ನಮಃ
ಓಂ ಆದಿಭೂತಾಯ ನಮಃ |
ಓಂ ಅಖಿಲಾಗಮವೇದಿನೇ ನಮಃ |
ಓಂ ಅಚ್ಯುತಾಯ ನಮಃ |
ಓಂ ಅಖಿಲಜ್ಞಾಯ ನಮಃ || 10 ||
ಓಂ ಅನಂತಾಯ ನಮಃ |
ಓಂ ಇನಾಯ ನಮಃ |
ಓಂ ವಿಶ್ವರೂಪಾಯ ನಮಃ |
ಓಂ ಇಜ್ಯಾಯ ನಮಃ |
ಓಂ ಇಂದ್ರಾಯ ನಮಃ |
ಓಂ ಭಾನವೇ ನಮಃ |
ಓಂ ಇಂದಿರಾಮಂದಿರಾಪ್ತಾಯ ನಮಃ |
ಓಂ ವಂದನೀಯಾಯ ನಮಃ |
ಓಂ ಈಶಾಯ ನಮಃ |
ಓಂ ಸುಪ್ರಸನ್ನಾಯ ನಮಃ || 20 ||
ಓಂ ಸುಶೀಲಾಯ ನಮಃ |
ಓಂ ಸುವರ್ಚಸೇ ನಮಃ |
ಓಂ ವಸುಪ್ರದಾಯ ನಮಃ |
ಓಂ ವಸವೇ ನಮಃ |
ಓಂ ವಾಸುದೇವಾಯ ನಮಃ |
ಓಂ ಉಜ್ವಲಾಯ ನಮಃ |
ಓಂ ಉಗ್ರರೂಪಾಯ ನಮಃ |
ಓಂ ಊರ್ಧ್ವಗಾಯ ನಮಃ |
ಓಂ ವಿವಸ್ವತೇ ನಮಃ |
ಓಂ ಉದ್ಯತ್ಕಿರಣಜಾಲಾಯ ನಮಃ || 30 ||
ಓಂ ಹೃಷಿಕೇಶಾಯ ನಮಃ |
ಓಂ ಊರ್ಜಸ್ವಲಾಯ ನಮಃ |
ಓಂ ವೀರಾಯ ನಮಃ |
ಓಂ ನಿರ್ಜರಾಯ ನಮಃ |
ಓಂ ಜಯಾಯ ನಮಃ |
ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ |
ಓಂ ಋಷಿವಂದ್ಯಾಯ ನಮಃ |
ಓಂ ರುಗ್ಫ್ರಂತೇ ನಮಃ |
ಓಂ ಋಕ್ಷಚಕ್ರಾಯ ನಮಃ |
ಓಂ ಋಜುಸ್ವಭಾವಚಿತ್ತಾಯ ನಮಃ || 40 ||
ಓಂ ನಿತ್ಯಸ್ತುತಾಯ ನಮಃ |
ಓಂ ಋಕಾರ ಮಾತೃಕಾವರ್ಣರೂಪಾಯ ನಮಃ |
ಓಂ ಉಜ್ಜಲತೇಜಸೇ ನಮಃ |
ಓಂ ಋಕ್ಷಾಧಿನಾಥಮಿತ್ರಾಯ ನಮಃ |
ಓಂ ಪುಷ್ಕರಾಕ್ಷಾಯ ನಮಃ |
ಓಂ ಲುಪ್ತದಂತಾಯ ನಮಃ |
ಓಂ ಶಾಂತಾಯ ನಮಃ |
ಓಂ ಕಾಂತಿದಾಯ ನಮಃ |
ಓಂ ಘನಾಯ ನಮಃ |
ಓಂ ಕನತ್ಕನಕಭೂಷಾಯ ನಮಃ || 50 ||
ಓಂ ಖದ್ಯೋತಾಯ ನಮಃ |
ಓಂ ಲೂನಿತಾಖಿಲದೈತ್ಯಾಯ ನಮಃ |
ಓಂ ಸತ್ಯಾನಂದಸ್ವರೂಪಿಣೇ ನಮಃ |
ಓಂ ಅಪವರ್ಗಪ್ರದಾಯ ನಮಃ |
ಓಂ ಆರ್ತಶರಣ್ಯಾಯ ನಮಃ |
ಓಂ ಏಕಾಕಿನೇ ನಮಃ |
ಓಂ ಭಗವತೇ ನಮಃ |
ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ |
ಓಂ ಗುಣಾತ್ಮನೇ ನಮಃ |
ಓಂ ಘೃಣಿಭೃತೇ ನಮಃ || 60 ||
ಓಂ ಬೃಹತೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಐಶ್ವರ್ಯದಾಯ ನಮಃ |
ಓಂ ಶರ್ವಾಯ ನಮಃ |
ಓಂ ಹರಿದಶ್ವಾಯ ನಮಃ |
ಓಂ ಶೌರಯೇ ನಮಃ |
ಓಂ ದಶದಿಕ್ ಸಂಪ್ರಕಾಶಾಯ ನಮಃ |
ಓಂ ಭಕ್ತವಶ್ಯಾಯ ನಮಃ |
ಓಂ ಓಜಸ್ಕರಾಯ ನಮಃ |
ಓಂ ಜಯಿನೇ ನಮಃ || 70 ||
ಓಂ ಜಗದಾನಂದಹೇತವೇ ನಮಃ |
ಓಂ ಜನ್ಮಮೃತ್ಯುಜರಾವ್ಯಾಧಿ ವರ್ಜಿತಾಯ ನಮಃ |
ಓಂ ಔನ್ನತ್ಯಪದಸಂಚಾರರಥಸ್ಥಾಯ ನಮಃ |
ಓಂ ಅಸುರಾರಯೇ ನಮಃ |
ಓಂ ಕಮನೀಯಕರಾಯ ನಮಃ |
ಓಂ ಅಬ್ಜವಲ್ಲಭಾಯ ನಮಃ |
ಓಂ ಅಂತರ್ಬಹಿಃ ಪ್ರಕಾಶಾಯ ನಮಃ |
ಓಂ ಅಚಿಂತ್ಯಾಯ ನಮಃ |
ಓಂ ಆತ್ಮರೂಪಿಣೇ ನಮಃ |
ಓಂ ಅಚ್ಯುತಾಯ ನಮಃ || 80 ||
ಓಂ ಅಮರೇಶಾಯ ನಮಃ |
ಓಂ ಪರಸ್ಮೈಜೋತಿಷೇ ನಮಃ |
ಓಂ ಅಹಸ್ಕರಾಯ ನಮಃ |
ಓಂ ರವಯೇ ನಮಃ |
ಓಂ ಹರಯೇ ನಮಃ |
ಓಂ ಪರಮಾತ್ಮನೇ ನಮಃ |
ಓಂ ತರುಣಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ಗ್ರಹಾಣಾಂಪತಯೇ ನಮಃ |
ಓಂ ಭಾಸ್ಕರಾಯ ನಮಃ || 90 ||
ಓಂ ಆದಿಮಧ್ಯಾಂತರಹಿತಾಯ ನಮಃ |
ಓಂ ಸೌಖ್ಯಪ್ರದಾಯ ನಮಃ |
ಓಂ ಸಕಲ ಜಗತಾಂಪತಯೇ ನಮಃ |
ಓಂ ಸೂರ್ಯಾಯ ನಮಃ |
ಓಂ ಕವಯೇ ನಮಃ |
ಓಂ ನಾರಾಯಣಾಯ ನಮಃ |
ಓಂ ಪರೇಶಾಯ ನಮಃ |
ಓಂ ತೇಜೋರೂಪಾಯ ನಮಃ |
ಓಂ ಶ್ರೀಂ ಹಿರಣ್ಯಗರ್ಭಾಯ ನಮಃ |
ಓಂ ಹ್ರೀಂ ಸಂಪತ್ಕರಾಯ ನಮಃ || 100||
ಓಂ ಐಂ ಇಷ್ಟಾರ್ಥದಾಯ ನಮಃ |
ಓಂ ಸುಪ್ರಸನ್ನಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಶ್ರೇಯಸೇ ನಮಃ |
ಓಂ ಭಕ್ತಕೋಟಿಸೌಖ್ಯಪ್ರದಾಯಿನೇ ನಮಃ |
ಓಂ ನಿಖಿಲಾಗಮವೇದ್ಯಾಯ ನಮಃ |
ಓಂ ನಿತ್ಯಾನಂದಾಯ ನಮಃ |
ಓಂ ಶ್ರೀ ಸೂರ್ಯನಾರಾಯಣ ಸ್ವಾಮಿನೇ ನಮಃ || 108 ||
Surya Ashtothra sathanamavali:
Om arunaaya namah
Om sharanyaaya namah
Om karunaarasasindhave namah
Om asamaanabhalaaya namah
Om aartaraksakaaya namah
Om aadityaaya namah
Om aadibhutaaya namah
Om akhilaagamavedine namah
Om acyutaaya namah
Om akhilagnaaya namah
Om anantaaya namah
Om inaaya namah
Om visvarupaaya na mah
Om ijyaya namah
Om indraaya namah
Om bhaanave Namah
Om indriraamandiraaptaaya namah
Om vandaniiyaaya namah
Om iishaya namah
Om suprasannaaya namah
Om sushilaaya namah
Om suvarchase namah
Om vasupradaaya namah
Om vasave namah
Om vaasudevaaya namah
Om ujjvalaaya namah
Om ugrarupaaya namah
Om urdhvagaaya namah
Om vivasvate namah
Om udjhatkiranaajalaaya namah
Om hrishiikeshaaya namah
Om urjasvalaaya namah
Om viiraaya namah
Om nirjaraaya namah
Om jayaaya namah
Om uurudhvayavinirmukthayanijasaarataye namah
Om rushivanjaaya namah
Om rugdhantre namah
Om rushichakracharaaya namah
Om rujussubhaavachittaaya namah
Om nityastutyaaya namah
Om rukaaramatrikaavarnaroopaaya namah
Om ujjvalateyjase namah
Om rikshaadhanathimitraaya namah
Om rushkaraakshaaya namah
Om luptadantaaya namah
Om shaantaaya namah
Om kaantidaaya namah
Om dhanaaya namah
Om kanatkanaka bhushanaaya namah
Om khajyotaaya namah
Om lunitaakhiladaityaya namah
Om nityaanandasvarupine namah
Om apavargapradaaya namah
Om aartasharanyaaya namah
Om ekaakine namah
Om bhagavate namah
Om srishtisthinjyantakaarine namah
Om gunaatmane namah
Om dhrinibhrite namah
Om brihate namah
Om brahmmane namah
Om aishvaryadaaya namah
Om sharvaaya namah
Om haridashvaaya namah
Om shauraye namah
Om dashadiksamprakashaaya namah
Om bhaktavashyaaya namah
Om ojaskaraaya namah
Om jayine namah
Om jagadaanandahetave namah
Om janmamrtyujaravyaadhivarjitaaya namah
Om ucchassthaanasamaaruudaradhastaaya namah
Om asuraaraye namah
Om kamaniiyakagaaya namah
Om abjjavallabhaaya namah
Om antarbahih prakaashaaya namah
Om acintyaya namah
Om aatmarupine namah
Om achhyutaaya namah
Om amareshaaya namah
Om parasmai jyotishe namah
Om ahaskaraaya namah
Om ravaye namah
Om haraye namah
Om paramaatmane namah
Om tarunaaya namah
Om varenyaaya namah
Om grahanaam pataye namah
Om bhaaskaraaya namah
Om aadimadhyantarahitaaya namah
Om saukhyapradaaya namah
Om sakalajagataam pataye namah
Om suryaaya namah
Om kavaye namah
Om naarayanaaya namah
Om pareshaaya namah
Om tejorupaaya namah
Om shrim hiranyagarbhaaya namah
Om hrim sampatkaraaya namah
Om aim ishtarthadaaya namah
Om am suprasannaaya namah
Om shrimate namah
Om shreyase namah
Om bhaktakutisaukhyapradaayine namah
Om diiptamurtaye namah
Om nikhilaagamavedhyaaya namah
Om nityaanandaaya namah
Om shri suryanarayana swamine namah